29 Sept 2014

ಅಮ್ಮನಿಗೆ ಜೈಲು: ಮನನೊಂದು 25 ಮಂದಿ ಆತ್ಮಹತ್ಯೆಗೆ ಶರಣು

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೈಲು ಸೇರಿದ್ದು, ಇದರಿಂದ ಬೇಸತ್ತು ತಮಿಳುನಾಡಿನಾದ್ಯಂತ 25 ಮಂದಿ ಸಾವಿಗೆ ಶರಣಾಗಿದ್ದಾರೆ. ಜಯಲಲಿತಾಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ಇಲ್ಲಿಯವರೆಗೂ ಸುಮಾರು 25 ಮಂದಿ ಸಾವಿಗೆ ಶರಣಾಗಿದ್ದಾರೆ. ಅದರಲ್ಲಿ 15 ಮಂದಿ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದರೆ. ಉಳಿದಂತೆ 10 ಮಂದಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Read More Visit: Kannada Newspaper

No comments:

Post a Comment