4 Nov 2014

'ರಾಮಸೇತು'ವಿಗೆ ಯಾವುದೇ ಧಕ್ಕೆ ಇಲ್ಲ:ಗಡ್ಕರಿ


ರಾಮೇಶ್ವರಂ: ಸೇತುಸಮುದ್ರಂ ಹಡಗು ನಾಲೆ ಯೋಜನೆಯನ್ನು (ಎಸ್ ಎಸ್ ಸಿ ಪಿ) ಅನುಷ್ಠಾನ ಮಾಡುವಾಗ 'ರಾಮ ಸೇತು' ವನ್ನು ಹಾಳುಗೆಡುವುದಿಲ್ಲ ಮತ್ತು ಪರಿಸರಕ್ಕೆ ಯಾವುದೇ ಧಕ್ಕೆ ಬರದಂತೆ ಈ ಯೋಜನೆ ಪೂರೈಸುತ್ತೇವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹಡಗುಯಾನ ಸಚಿವ ನಿತಿನ್ ಗಡ್ಕರಿ ಇಂದು ತಿಳಿಸಿದ್ದಾರೆ.

Read More Visit for Full Details Kannada Prabha

No comments:

Post a Comment