4 Nov 2014

ಇದೋ ನಿಮಗೆ ವಿದಾಯ

ಘನತೆ ಲೇಪಿತ ದಯಾಮರಣಕ್ಕೆ ಮುನ್ನುಡಿ ಬರೆದಳು ಮೆನಾರ್ಡ್ ಒರೆಗಾನ್‌ನಲ್ಲಿ ಕ್ಯಾನ್ಸರ್ ಪೀಡಿತ ಬದುಕನ್ನು ಕೊನೆಗೊಳಿಸಿದ 29ರ ಮಹಿಳೆ ಪ್ರೀತಿಪಾತ್ರರ ಮಡಿಲಲ್ಲಿ ಇಹಲೋಕಕ್ಕೆ ಗುಡ್‌ಬೈ... ಸರ್ಲೇ: 'ನನಗೆ ಬದುಕಲು ಆಸೆಯಿದೆ. ಆದರೆ ನನ್ನ ಬದುಕನ್ನು, ನನ್ನ ಖುಷಿಯನ್ನು ಕ್ಯಾನ್ಸರ್ ನಿಯಂತ್ರಿಸುವುದು ನನಗಿಷ್ಟವಿಲ್ಲ. ಹಾಗಾಗಿ ನಾನು ಘನತೆಯ ಸಾವನ್ನು ಆಯ್ಕೆ ಮಾಡುತ್ತಿದ್ದೇನೆ'.

Read More Visit for Full Details Kannada Prabha

No comments:

Post a Comment