4 Nov 2014

ಬುರ್ದ್ವಾನ್ ಸ್ಪೋಟ: ಆಪಾದಿತನ ಮನೆ ತಪಾಸಣೆ ಮಾಡಿದ ಎನ್ ಐ ಎ

ಗೌಹಾಟಿ: ಬುರ್ದ್ವಾನ್ ಸ್ಪೋಟದಲ್ಲಿ ಭಾಗಿಯಾಗಿದ್ದ ಎನ್ನಲಾದ, ತಲೆಮರೆಸಿಕೊಂಡಿರುವ ಸಹನೂರ್ ಅಲೋಮ್ ಅಲಿಯಾಸ್ ಡಾಕ್ಟರ್ ಅವರ ಅಸ್ಸಾಂ ನ ಬರ್ಪೇಟ ಜಿಲ್ಲೆಯ ಚಾತಾಲದಲ್ಲಿರುವ ಮನೆಯನ್ನು ರಾಷ್ಟ್ರೀಯ ಭದ್ರತಾ ಪಡೆಯ (ಎನ್ ಐ ಎ) ತನಿಖಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ ಎಂದು ಎನ್ ಐ ಎ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

Read More Visit for Full Details Kannada Prabha

No comments:

Post a Comment